How to Download Aadhar Card in Mobile in Kannada? ಆಧಾರ್ ಕಾರ್ಡ್ ನ್ನು ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡುವುದು ಹೇಗೆ?

Published On Apr 16 2020


How-to-download-aadhar-in-mobile-kannada

ಆಧಾರ್ ಕಾರ್ಡ್ 12 ಸಂಖ್ಯೆಯ ಗುರುತಿನ ಚೀಟಿಯಾಗಿದ್ದು ಇದನ್ನು UIDAI ಒದಗಿಸುತ್ತದೆ. ಇದನ್ನು ಭಾರತದ ನಿವಾಸಿಗಳು ಪಡೆಯುತ್ತಾರೆ. ಈ ಆ್ಯಪ್ ಬಳಸಿ ನೀವು ಒಂದು ನಿಮಿಷದಲ್ಲಿ ನಿಮ್ಮ ಮೊಬೈಲ್‌ನಲ್ಲಿ ಆಧಾರ್ ಡೌನ್‌ಲೋಡ್ ಮಾಡಿಕೊಳ್ಳಬಹುದು. AadhaarApp : ಇದೊಂದು UIDAI ಅಭಿವೃದ್ಧಿಪಡಿಸಿದ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಆಗಿದೆ.

Steps to Download Aadhar in Mobile? ಆಧಾರ್ ಡೌನ್‌ಲೋಡ್ ಮಾಡುವುದು ಹೇಗೆ?

  • ಲಿಂಕ್ ಬಳಸಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.
  • ಅಪ್ಲಿಕೇಶನ್ ತೆರೆದು, ನಂತರ OTP ಪಡೆಯಲು ನಿಮ್ಮ ಮೊಬೈಲ್ ನಂಬರ್ ನ್ನು ನೀಡಿ.
  • OTP ಬಂದ ನಂತರ ಅದನ್ನು ನಮೂದಿಸಿ.
  • ನಂತರ ನೀವು ಆಪ್ ನ ಹೋಂ ಪೇಜ್ ಗೆ ತೆರುಳಿವಿರಿ. ಅಲ್ಲಿ Download Aadhar ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಆಧಾರ್ ನ 12 ಸಂಖ್ಯೆ ನೀಡಿ
  • ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ನೀವು OTP ಪಡೆಯುತ್ತೀರಿ.
  • ನಂತರ SUBMIT ಕ್ಲಿಕ್ ಮಾಡಿ, ಅದು ಆಧಾರ್ ಡೌನ್‌ಲೋಡ್ ಮಾಡಲು ಪಾಸ್‌ವರ್ಡ್ ಕೇಳುತ್ತದೆ.
  • ಪಾಸ್‌ವರ್ಡ್ ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳು, ಮತ್ತು ಆಧಾರ್ ಕಾರ್ಡ್ ನಲ್ಲಿ ಹುಟ್ಟಿದ ದಿನಾಂಕದ ವರ್ಷ ಆಗಿರುತ್ತದೆ .ಉದಾ: -RAGH1988

  • ನಂತರ ಓಪನ್ ಮೇಲೆ ಕ್ಲಿಕ್ ಮಾಡಿ, ಈಗ ನೀವು ಆಧಾರ್ ಡೌನ್ಲೋಡ್ ಮಾಡಲು ಸಿದ್ದವಾಗಿರುತ್ತದೆ.



    © All Rights Reserverd 2021 @ www.smartkannada.com About Us | Contact Us | Privacy | Disclaimer |